ಶ್ರೀ ರಾಘವೇಂದ್ರ ಸ್ವಾಮಿಗಳವರ ಚಿನ್ನದ ಪಾದುಕೆಗಳನ್ನು ನಿರ್ಮಿಸುವ ಕುರಿತಾದ ಪ್ರಕಟಣೆ.
ಶ್ರೀ ಹರಿವಾಯು ಗುರುಗಳ ಪ್ರೇರಣೆಯಿಂದ ಶ್ರೀಮಠದಲ್ಲಿ ಚಿನ್ನದ ಪಾದುಕೆಗಳನ್ನು ಮಾಡಿಸಲು ಸಂಕಲ್ಪಿಸಲಾಗಿದೆ.
ಸದ್ಭಕ್ತರು ಚಿನ್ನ ಅಥವಾ ಹಣದ ರೂಪದಲ್ಲಿ ಸೇವೆ ಸಲ್ಲಿಸುವ ಮೂಲಕ ಶ್ರೀ ರಾಘವೇಂದ್ರಸ್ವಾಮಿಗಳವರ ಕೃಪೆಗೆ ಪಾತ್ರರಾಗಲು ವಿನಂತಿಸಲಾಗಿದೆ.
ಅಂದಾಜು ವೆಚ್ಚ:
750 ಗ್ರಾಂ ಚಿನ್ನಕ್ಕೆ ಅಂದಾಜು 80,00,000/- (ಎಂಬತ್ತು ಲಕ್ಷ) ರೂಪಾಯಿಗಳ ವೆಚ್ಚವಾಗುತ್ತದೆ.