ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ರಥಕ್ಕೆ ಬೆಳ್ಳಿ ಹೊದಿಕೆ ಹಾಕಲು ಸಂಕಲ್ಪಿಸಲಾಗಿದೆ.
ಸೇವೆ ಸಲ್ಲಿಸಲು ಆಹ್ವಾನ:
ಭಕ್ತರು ಬೆಳ್ಳಿ ಅಥವಾ ಹಣದ ರೂಪದಲ್ಲಿ ಸೇವೆ ಸಲ್ಲಿಸುವ ಮೂಲಕ ಶ್ರೀ ರಾಘವೇಂದ್ರಸ್ವಾಮಿಗಳವರ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿಸಲಾಗಿದೆ.
ಅಂದಾಜು ವೆಚ್ಚ:
120 ಕೆ.ಜಿ ಬೆಳ್ಳಿಗೆ ಅಂದಾಜು 1,50,00,000/- (ಒಂದು ಕೋಟಿ ಐವತ್ತು ಲಕ್ಷ ರೂಪಾಯಿ) ವೆಚ್ಚವಾಗುತ್ತದೆ.