Poornaprajna Kshetra

|| Moolaramo Vijayate ||

|| Gururajo Vijayate ||

Poorna Prajna Kshetra - Sri Raghavendra Swamy Mutt

Poorna Prajna Kshetra
Sri Raghavendra Swamy Mutt

P.P. Layout, Bengaluru

Sarva Samarpana Gadyam

Sarva Samarpana Gadyam

ಜಾಗ್ರತ್ಸ್ವಪ್ನಸುಷುಪ್ತಾಖ್ಯ ಅವಸ್ಥಾತ್ರಯನಿಯಾಮಕ ಮದಂತರ್ಯಾಮಿ

ಮುಖ್ಯಪ್ರಾಣಾಂತರ್ಗತ ವಿಶ್ವ ತೈಜಸ ಪ್ರಾಜ್ಞಾತ್ಮಕ

ಹಿಂಕಾರಾದಿಷಟ್ಸಾಮಪ್ರತಿಪಾದ್ಯ

ಷಟ್ಕಾಲನಿಯಾಮಕ ಅನಿರುದ್ಧ ಪ್ರದ್ಯುಮ್ನ ಸಂಕರ್ಷಣ ವಾಸುದೇವ

ವರಾಹ ನಾರಸಿಂಹ ಷಣ್ಮೂರ್ತ್ಯಾತ್ಮಕ ಸ್ವಹೃದಯಮಧ್ಯಸ್ಥಿತ

ಸುಷುಮ್ನಾನಾಡೀದಕ್ಷಿಣಪಾರ್ಶ್ವಸ್ಥಿತ ಪಂಚೌಶತ್ ಸಂಖ್ಯೌಕ

ವ್ಯಂಜನಾರ್ಣಪ್ರತಿಪಾದ್ಯ ತಾವತ್ಸಂಖ್ಯೌಕೇಡಾನಾಡೀಷು ತತ್ತದ್ಯೋಗ್ಯ

ತತ್ತತ್ಕಾಲಾನುಸಾರಪ್ರಾಪ್ತ ತತ್ತನ್ನಾಡೀಸ್ಥಿತ ಬೃಹತೀಛಂದ

ಋಕ್ಸಹಸ್ರಗತ ಶಟ್ತ್ರಿಂಶತ್ಸಹಸ್ರ ಸ್ವರಾಖ್ಯಾಕ್ಷರಪ್ರತಿಪಾದ್ಯ ತನ್ನಿಷ್ಟ

ತನ್ನಿಯಾಮಕ ಪ್ರಾತರ್ಮಧ್ಯ೦ದಿನಸಾಯಮಾಖ್ಯ ಸವನತ್ರಯ

ತತ್ತತ್ಕಾಲೀನ ತದಭಿಮಾನಿ ವಸುರುದ್ರಾದಿತ್ಯೋಪಾಸ್ಯ

ಪರಮಾಣುಸಂಬಂಧಿ ತಾವತ್ಸಂಘೌಕ ಅಹರ್ನಿಯಾಮಕ ಅಹರ್ನಾಮಕ

ಮುಖ್ಯಪ್ರಾಣೋಪಾಸ್ಯ ರಮಾಯುಕ್ತ ಪುರುಷರೂಪಾತ್ಮಕ

ಪ್ರಾದೇಶಮಾತ್ರ ಹೃದಯವ್ಯಾಪಕ ಪ್ರಾದೇಶಪರಿಮಿತಸ್ಥಾನೇಶಾತ್ಮಕ

ದೇಹಾಂತರ್ಗತ ದೇಹಾಂಗುಷ್ಠಪರಿಮಿತ ಜೀವಾಂತರ್ಗತ ಜೀವಾಂಗುಷ್ಠಪರಿಮಿತ

ಸ್ವಹೃದಯಕಮಲಕರ್ಣಿಕಾಮೂಲಸ್ಥಿತ ಮೂಲೇಶಾತ್ಮಕ

ತಾವತ್ಪರಿಮಿತಕರ್ಣಿಕಾಗ್ರಸ್ಥಿತ ಬಿಂಬರೂಪೇ

ಜೀವೇಶತ್ವದೃಷ್ಟ್ಯಾನಾದಿಕಾಲತಃ

ಪ್ರಾಪ್ತಮದೀಯಶುಭಾಶುಭಕರ್ಮಣೋರ್ಮಧ್ಯೇ

ಶುಭಕರ್ಮಾನುಸಾರತಸ್ತತ್ಪ್ರೇರಿತೇನ ಮುಖ್ಯಪ್ರಾಣೇನ

ತತ್ತ್ವಾಭಿಮಾನಿದೇವತಾದ್ವಾರಾನುಕಾರಿತ ಅವಸ್ಥಾತ್ರಯನಿಯಾಮಕ

ಅನುಭವಕಾಲಘಟಿತ ಶ್ರೀವಿಷ್ಣುಸ್ವಾತಂತ್ರ್ಯ ಸ್ಮೃತಿಪ್ರದಾನಕ ನಿತ್ಯ

ನೈಮಿತ್ತಿಕ ಕಾಮ್ಯಭೇದೇನ ತ್ರಿವಿಧವಿದ್ಯಾಶ್ರಿತ

ಸ್ವವರ್ಣಾಶ್ರಮೋಚಿತಸಂಕಲ್ಪಿತ ಭಗವತ್ಪೂಜಾತ್ಮಕ

ಕರ್ಮಫಲಜನ್ಯಫಲೇನ ಅಪರೋಕ್ಷಜ್ಞಾನಾತ್

ಪೂರ್ವಮಂತಃಕರಣಶುದ್ಧಿದ್ವಾರಾ ತದುಪಾಸಕೇನ ತತಃ ಪರಂ

ಭಗವದಿಚ್ಚಯಾ ಪ್ರಾಪ್ತ ನಿಜಗುರೂಪದಿಷ್ಟ ಸ್ವಬಿಂಬವಿಷಯಕ

ಪೂರ್ಣಸಚ್ಚಿದಾನಂದಾತ್ಮಕ ಚತುರ್ಗುಣಾದ್ಯುಪಾಸನ

ಜಿಜ್ಞಾಸಾದ್ಯುಪಾಸಾದಿಭಿ: ಸ್ವಬಿಂಬಾಪರೋಕ್ಷಜ್ಞಾನೋತ್ಪಾದಕೇನ

ಮನುಷ್ಯೋತ್ತಮಮಾರಭ್ಯ ಚತುರ್ಮುಖಪರ್ಯಂತಾನಾಂ

ಪಂಚವಿಧಮುಕ್ತಿಯೋಗ್ಯಾನಾಂ ಚ ಸ್ವಬಿಂಬೋಪಾಸಿಭಿ: ಲಿಂಗೌಪಗಮೇ

ಸ್ವರೂಪಾನಂದಾವಿರ್ಭಾವ ವೈಚಿತ್ರ್ಯಾನಂದಪ್ರದಜ್ಞಾನೇನ ತ್ವಯಿ

ಸಮರ್ಪಿತೇನ ತ್ವತ್ಪೂಜೈವಾಸ್ತು

ತಥಾ ಮದೀಯಶುಭಾಶುಭ ಕರ್ಮಣೋರ್ಮಧ್ಯೇ

ಅಶುಭಕರ್ಮಾನುಸಾರೇಣ ತ್ವತ್ಪ್ರೇರಿತಮುಖ್ಯಪ್ರಾಣೇನ ತತ್ತ್ವಾಭಿಮಾನಿ

ಅಸುರಮಾರಭ್ಯ ಕಲಿಪರ್ಯಂತಾನಾಂ ತಮೋಯೋಗ್ಯಾನಾಂ

ಪಾಪಬಾಧಿಭಿರ್ಗದಾಯುಧಪ್ರದಾನೇನ ಮಹಾತಮಸಿ ಸ್ಥಿತಾನಾಂ

ದುಃಖಾನುಭವೇನ ಸ್ವರೂಪಭೂತದುಃಖಾತಿಶಯಪ್ರದಾತೇತಿ ಜ್ಞಾನೇನ

ತ್ವಯಿ ಸಮರ್ಪಿತೇನ ತ್ವತ್ಪೂಜೈವಾಸ್ತು ।।

 

।।ಇತಿ ಶ್ರೀ ರಾಘವೇಂದ್ರತೀರ್ಥಕೃತ ಸರ್ವಸಮರ್ಪಣ ಗದ್ಯಂ।।

 

Sri Raghavendra Teertharu

ಶ್ರೀ ರಾಘವೇಂದ್ರಸ್ವಾಮಿಗಳ ಜೀವನದ ಸಂಕ್ಷಿಪ್ತ ಮಾಹಿತಿ

ಮೂಲರೂಪ : ಶಂಕುಕರ್ಣ

ಅವತಾರಗಳು : ಶ್ರೀ ಪ್ರಹ್ಲಾದರಾಜರು, ಶ್ರೀ ಬಾಹ್ಲೀಕರಾಜರು, ಶ್ರೀ ವ್ಯಾಸರಾಜರು

ಮನೆತನ : ಷಾಷ್ಠಿಕ ವಂಶದ ಬೀಗಮುದ್ರೆ ಮನೆತನ

ಗೋತ್ರ : ಗೌತಮ

ತಂದೆ : ಶ್ರೀ ತಿಮ್ಮಣ್ಣ ಭಟ್ಟರು

ತಾಯಿ : ಶ್ರೀಮತಿ ಗೋಪಿಕಾಂಬಾ

ಜನನ : ಕ್ರಿ.ಶ 1595 ನೇ ಮನ್ನಥನಾಮ ಸಂವತ್ಸರದ ಫಾಲ್ಗುಣ ಶುಧ ಗುರುವಾರ ಸಪ್ತಮಿ

ಜನ್ಮ ನಕ್ಷತ್ರ : ಮೃಗಶಿರಾ

ಜನ್ಮ ಸ್ಥಳ : ಭುವನಗಿರಿ (ತಮಿಳುನಾಡು)

ಪೂರ್ವಾಶ್ರಮದ ಹೆಸರು : ಶ್ರೀ ವೆಂಕಟನಾಥ

ಗುರುಗಳು : ಶ್ರೀ ಲಕ್ಷ್ಮೀನರಸಿಂಹಾಚಾರ್ಯರು

ಉಪನಯನ : ಕ್ರಿ.ಶ 1614 ನೇ ಆನಂದನಾಮ ಸಂವತ್ಸರ

ಉನ್ನತ ವಿದ್ಯಾಭ್ಯಾಸ : ಶ್ರೀ ಸುಧೀಂದ್ರತೀರ್ಥ ರಲ್ಲಿ (ಕುಂಭಕೋಣ)

ವಿವಾಹ : ಶ್ರೀಮತಿ ಸರಸ್ವತಿಬಾಯಿ

ಪೂರ್ವಾಶ್ರಮದ ಪುತ್ರರು : ಶ್ರೀ ಲಕ್ಷ್ಮೀನಾರಾಯಣಾಚಾರ್ಯರು

ಸನ್ಯಾಸಿಯಾಗಲು ಸ್ವಪ್ನ ಸೂಚನೆ : ವಿದ್ಯಾದೇವಿಯಾದ ಸರಸ್ವತಿ ದೇವಿಯಿಂದ

ಸನ್ಯಾಸ ಸ್ವೀಕಾರ : ಕ್ರಿ.ಶ 1621 ನೇ ದುರ್ಮತಿನಾಮ ಸಂವತ್ಸರದ ಫಾಲ್ಗುಣ ಶುದ್ಧ ಬಿದಿಗೆ

ಆಶ್ರಮ ನಾಮ : ಶ್ರೀ ರಾಘವೇಂದ್ರತೀರ್ಥರು

ಆಶ್ರಮ ಗುರುಗಳು : ಶ್ರೀ ಸುಧೀಂದ್ರತೀರ್ಥರು

ಗ್ರಂಥಗಳು : ಶ್ರೀ ಮನ್ನ್ಯಾಯಸುಧಾ ಪರಿಮಳ ಇತ್ಯಾದಿ 48 ಗ್ರಂಥಗಳು

ಬಿರುದುಗಳು : ಮಹಾಭಾಷ್ಯ ವೆಂಕಟನಾಥಾಚಾರ್ಯ, ಪರಿಮಳಾಚಾರ್ಯ

ಆಶ್ರಮ ಶಿಷ್ಯರು : ಶ್ರೀ ಯೋಗೀಂದ್ರತೀರ್ಥರು

ಬೃಂದಾವನ ಪ್ರವೇಶ : ಕ್ರಿ.ಶ 1671 ನೇ ವಿರೋಧಿನಾಮ ಸಂವತ್ಸರದ ಶ್ರಾವಣ ಬಹುಳ ಬಿದಿಗೆ, ಶುಕ್ರವಾರ

ಬೃಂದಾವನ ಸ್ಥಳ : ತುಂಗಭದ್ರಾ ನದಿತೀರ (ಮಂತ್ರಾಲಯ)