Poornaprajna Kshetra

|| Moolaramo Vijayate ||

|| Gururajo Vijayate ||

Poorna Prajna Kshetra - Sri Raghavendra Swamy Mutt

Poorna Prajna Kshetra
Sri Raghavendra Swamy Mutt

P.P. Layout, Bengaluru

Sri Raama Charithra Manjari

Sri Raama charithra Manjari

ಶ್ರೀ ಮಾನ್ಪೂರ್ವಂ ಪ್ರಜಾತೋ ದರ್ಶರಥನೃಪತೇ ರಾಮನಾಮಾಥ ನೀತೋ

ವಿಶ್ವಾಮಿತ್ರೇಣ ಮಂತ್ರಾಹೃದನುಜಸಹಿತಸ್ತಾಟಕಾಂ ಘಾತಕೋಸ್ತ್ರಂ|

ಬ್ರಹ್ಮಾದ್ಯಂ ಪ್ರಾಪ್ಯ ಹಂತ್ವಾ ನಿಶಿಚರನಿಕರಂ ಯಜ್ಞಪಾಲೋ ವಿಮೋಚ್ಯಾ-

ಹಲ್ಯಾಂ ಶಾಪಾಶ್ಚ ಭಂಕ್ತ್ವಾ ಶಿವಧನುರುಪಯನ್ ಜಾನಕೀಂ ನಃ ಪ್ರಸೀದೇತ್||೧||

 

ಆಯನ್ ರಾಮಃ ಸಭಾರ್ಯೋಧ್ವನಿ ನಿಜಸಹಜೈರ್ಭಾರ್ಗವೇಷ್ವಾಸರೋಪಾತ್

ತದ್ಗಂ ಹತ್ವಾ ಸುರಾರಿಂ ಪುರಗ ಉತನುತಸ್ತಾಪಸೈರ್ಭೂಪಪೃಷ್ಟೈ:|

ಕಲ್ಯಾಣಾಂತಧರ್ಮೋಗುಣಲವರಹಿತಃ ಪ್ರಾಣಿನಾಮಂತರಾತ್ಮೇತ್

ಯಾದ್ಯುಕ್ತಶ್ಚಾಭಿಷೇಕೇ ಪುರಜನಮಹಿತೋ ಮಹ್ಯತಾಂ ಮೇ ವಚೋಭಿ:||೨||

 

ಕೈಕೇಯೀಪ್ರೀತಿಹೇತೋ: ಸಸಹಜನೃಪಜೋ ವಲ್ಕಲೀ ಯಾನರಣ್ಯಂ

ಗಂಗಾತಾರೀ ಗುಹಾರ್ಚ್ಯಃ ಕಚರುಚಿರಜಟೋ ಗೀಷ್ಪತೇ: ಪುತ್ರಮಾನ್ಯಃ

ತೀರ್ತ್ವಾ ಕೃಷ್ಣಾ೦ ಪ್ರಯಾತೋವತು ನಿಜಮಮಲಂ ಚಿತ್ರಕೂಟ೦ ಪ್ರಪನ್ನಂ

ಸ್ವಾಂಬಾಭಿಭ್ರಾತರಂ ತಂ ಶೃತಜನಕಗತಿ: ಸಾಂತ್ವಯನ್ ವ್ಯುಪ್ತತೀರ್ಥಃ||೩||

 

ದತ್ತ್ವಾಸ್ಮೈ ಪಾದುಕೇ ಸ್ವೇ ಕ್ಷಿತಿಭರಣಕೃತೌ ಪ್ರೇಪ್ಯ ತಂ ಕಾಕನೇತ್ರ೦

ವ್ಯಸ್ಯಾರೋದ್ಯತ್ರಿನಾಮ್ನಾ ವನಮಥ ಸಮಿತೋ ದಂಡಕಂ ತಾಪಸೇಷ್ವಂ|

ಕುರ್ವನ್ ಹತ್ವಾ ವಿರಾಧಂ ಖಲಕುಲದಮನಂ ಯಾಚಿತಸ್ತಾಪಸಾಗ್ರೈಸ್ತೇಷಾಂ

ದತ್ವಾಭಯಂ ಸ್ವಾನಸಿಧನುರಿಷುಧೀನ್ ಯಾನಗಸ್ತ್ಯಾತ್ಸ ಪಾಯಾತ್||೪||

 

ಆಸೀನಃ ಪಂಚವಟ್ಯಾಮಕುರುತ ವಿಕೃತಾಂ ರಾಕ್ಷಸೀಂ ಯೋ ದ್ವಿಸಪ್ತ-

ಕ್ರವ್ಯಾದಾನಾಮಪ್ಯನೇಕಾನಥ ಖರಮವಧೀದ್ ದೂಷಣಂ ಚ ತ್ರಿಶೀರ್ಷಂ|

ಮಾರೀಚಂ ಮಾರ್ಗರೂಪಂ ದಶವದನಹೃತಾಮಾಕೃತಿಂ ಭೂಮಿಜಾಯಾ

ಅನ್ವಿಷ್ಯನ್ನಾರ್ತಗೃಧ್ರಂ ಸ್ವಗತಿಮಥ ನಯನ್ ಮಾಮವೇತ್ ಘ್ನನ್ ಕಬಂಧಂ||೫||

 

ಪಂಪಾತೀರಂ ಸ ಗಚ್ಛನ್ನಿಹ ಕೃತವಸತಿ: ಭಕ್ತಿತುಷ್ವಃ ಶಬರ್ಯೈ

ದತ್ವಾ ಮುಕ್ತಿಂ ಪ್ರಕುರ್ವನ್ ಹನುಮತ ಉದಿತಂ ಪ್ರಾಪ್ತಸುಗ್ರೀವಸಖ್ಯಂ|

ಸಪ್ತ ಛಿತ್ವಾಥ ತಾಲಾನ್ ವಿಧಿವರಬಲಿನೋ ವಾಲಿಭಿತ್ ಸೂರ್ಯಸೂನುಂ

ಕುರ್ವಾಣೋ ರಾಜ್ಯಪಾಲಂ ಸಮವತು ನಿವಸನ್ ಮಾಲ್ಯವತ್ಕಂದರೇಸೌ||೬||

 

ನೀತ್ವಾ ಮಾಸಾನ್ ಕಪೀಶಾನಿಹ ದಶ ಹರಿತಃ ಪ್ರೇಷ್ಯ ಸೀತಾಂ ವಿಚಿಂತ್ಯಾ

ಯಾತಶ್ರೀಮದ್ಧನೂಮದ್ಗಿರಿಮಥ ಸಮನುಶೃತ್ಯ ಗಚ್ಛನ್ ಕಪೀಂದ್ರೈ:|

ಸುಗ್ರೀವಾದ್ಯೈರಸಂಖ್ಯೈರ್ದಶಮುಖಸಹಜಂ ಮಾನಯನ್ನಬ್ಧಿವಾಚಾ

ದೈತ್ಯಘ್ನಃ ಸೇತುಕಾರೀ ರಿಪುಪುರರುದವೇದ್ ವಾನರೈರ್ವೈರಿಘಾತೀ||೭||

 

ಭಗ್ನಂ ಕೃತ್ವಾ ದಶಾಸ್ಯಾಂ ಗುರುತರವಪುಷಂ ಕುಂಭಕರ್ಣ೦ ನಿಹತ್ಯ

ಪ್ರಧ್ವಸ್ತಾಶೇಷನಾಗಂ ಪದಕಮಲನತಂ ತಾರ್ಕ್ಷ್ಯಮಾನಂದ್ಯ ರಾಮಃ|

ಸರ್ವಾನುಜ್ಜೀವಯಂತಂ ಗಿರಿಧರಮನಘಶ್ಚಾಂಜನೇಯಾತ್ ಕಪೀನ್ ಸ್ವಾನ್

ವಿಜ್ಞಾನಾಸ್ತ್ರೇಣ ರಕ್ಷನ್ ಸಮವತು ದಮಯನ್ ಲಕ್ಷ್ಮಣಾಚ್ಚಕ್ರಶತ್ರಂ||೮||

 

ಕ್ರವ್ಯಾದಾನ್ ಘ್ನನ್ನಸಂಖ್ಯಾನಪಿ ದಶವದನಂ ಬ್ರಹ್ಮಪೂರ್ವೈ: ಸುರೇಶೈ:

ಪುಷ್ಪೈರಾಕೀರ್ಯಮಾಣೋ ಹುತವಹವಿಮಲಾಮಾಪ್ಯ ಸೀತಾಂ ವಿಧಾಯ|

ರಕ್ಷೋನಾಥಂ ಸ್ವಭಕ್ತಂ ಸ್ವಪುರಮಥ ಗತಃ ಪುಷ್ಪಕಸ್ಥೈ: ಸಮಸ್ತೈ:

ಸಾಮ್ರಾಜ್ಯೇ ಚಾಭಿಷಿಕ್ತೋ ನಿಜಜನಮಖಿಲಂ ಮಾನಯನ್ ಮೇ ಗತಿ: ಸ್ಯಾತ್ ||೯||

ರಕ್ಷನ್ ಕ್ಷೋಣೀಂ ಮಮೃದ್ಧಾಂ ನುತ ಉತ ಮುನಿಭಿರ್ಮಾನಯನ್ ವಾಯುಸೂನಂ

ಪ್ರೇಷ್ಯಾದಿತ್ಯಾತ್ಮಜಾದೀನ್ ವ್ಯತನುತ ಭರತಂ ಯೌವರಾಜ್ಯೇನುಮಾನ್ಯ|

ಕಾರ್ಯೇ ಸೌಮಿತ್ರಿಮಾರ್ತಶ್ವಗದಿತಕೃದರಿಘ್ನೋಥ ಶತ್ರುಘ್ನತೋ ಯೋ

ಹತ್ವಾಸೌ ದುಷ್ವಶೂದ್ರಂ ದ್ವಿಜಸುತಗುಬವೇತ್ ಕುಂಭಜಾನ್ಮಾಲಭಾರೀ||೧೦||

 

ಯಜ್ಞ೦ ತನ್ವನ್ ತ್ರಿಕೋಟೀನ್ ವ್ಯತುದತ ಭರತಾದ್ಯೋಸುರಾನೀಶವಾಕ್ಯಾದ್

ಯಾಸ್ಯನ್ ಧಾಮಾತ್ರಿಪುತ್ರಂ ಭುಜಿಮಥ ಸ ನಯನ್ನಾತ್ಮಸೂನೂ ಸ್ವರಾಜ್ಯೇ|

ಕೃತ್ವಾ ಶ್ರೀಹ್ರೀಹನೂಮಧ್ಧ್ರುತವಿಮಲಚಲಚ್ಚಾಮರಛತ್ರಶೋಭೀ

ಬ್ರಹ್ಮಾದ್ಯೈ: ಸ್ತೂಯಮಾನೋ ನಿಜಪುರವಿಲಸತ್ಪಾದಪದ್ಮೋವತಾನ್ಮಾಮ್||೧೧||

 

ಇತಿ ಶ್ರೀರಾಮಚಾರಿತ್ರಮಂಜರೀ ಲೇಶತಃ ಕೃತಾ|

ರಾಘವೇಂದ್ರೇಣ ಯತಿನಾ ಭೂಯಾದ್ ರಾಮಪ್ರಸಾದದಾ||೧೨||

 

ಇತಿ ಶ್ರೀ ರಾಘವೇಂದ್ರತೀರ್ಥಶ್ರೀ ಚರಣಕೃತಾ ಶ್ರೀ ರಾಮಚಾರಿತ್ರಮಂಜರೀ

ಭಾರತೀರಮಣಮುಖ್ಯಪ್ರಾಣಾಂತರ್ಗತ ಶ್ರೀ ಕೃಷ್ಣಾರ್ಪಣಮಸ್ತು

Sri Raghavendra Teertharu

ಶ್ರೀ ರಾಘವೇಂದ್ರಸ್ವಾಮಿಗಳ ಜೀವನದ ಸಂಕ್ಷಿಪ್ತ ಮಾಹಿತಿ

ಮೂಲರೂಪ : ಶಂಕುಕರ್ಣ

ಅವತಾರಗಳು : ಶ್ರೀ ಪ್ರಹ್ಲಾದರಾಜರು, ಶ್ರೀ ಬಾಹ್ಲೀಕರಾಜರು, ಶ್ರೀ ವ್ಯಾಸರಾಜರು

ಮನೆತನ : ಷಾಷ್ಠಿಕ ವಂಶದ ಬೀಗಮುದ್ರೆ ಮನೆತನ

ಗೋತ್ರ : ಗೌತಮ

ತಂದೆ : ಶ್ರೀ ತಿಮ್ಮಣ್ಣ ಭಟ್ಟರು

ತಾಯಿ : ಶ್ರೀಮತಿ ಗೋಪಿಕಾಂಬಾ

ಜನನ : ಕ್ರಿ.ಶ 1595 ನೇ ಮನ್ನಥನಾಮ ಸಂವತ್ಸರದ ಫಾಲ್ಗುಣ ಶುಧ ಗುರುವಾರ ಸಪ್ತಮಿ

ಜನ್ಮ ನಕ್ಷತ್ರ : ಮೃಗಶಿರಾ

ಜನ್ಮ ಸ್ಥಳ : ಭುವನಗಿರಿ (ತಮಿಳುನಾಡು)

ಪೂರ್ವಾಶ್ರಮದ ಹೆಸರು : ಶ್ರೀ ವೆಂಕಟನಾಥ

ಗುರುಗಳು : ಶ್ರೀ ಲಕ್ಷ್ಮೀನರಸಿಂಹಾಚಾರ್ಯರು

ಉಪನಯನ : ಕ್ರಿ.ಶ 1614 ನೇ ಆನಂದನಾಮ ಸಂವತ್ಸರ

ಉನ್ನತ ವಿದ್ಯಾಭ್ಯಾಸ : ಶ್ರೀ ಸುಧೀಂದ್ರತೀರ್ಥ ರಲ್ಲಿ (ಕುಂಭಕೋಣ)

ವಿವಾಹ : ಶ್ರೀಮತಿ ಸರಸ್ವತಿಬಾಯಿ

ಪೂರ್ವಾಶ್ರಮದ ಪುತ್ರರು : ಶ್ರೀ ಲಕ್ಷ್ಮೀನಾರಾಯಣಾಚಾರ್ಯರು

ಸನ್ಯಾಸಿಯಾಗಲು ಸ್ವಪ್ನ ಸೂಚನೆ : ವಿದ್ಯಾದೇವಿಯಾದ ಸರಸ್ವತಿ ದೇವಿಯಿಂದ

ಸನ್ಯಾಸ ಸ್ವೀಕಾರ : ಕ್ರಿ.ಶ 1621 ನೇ ದುರ್ಮತಿನಾಮ ಸಂವತ್ಸರದ ಫಾಲ್ಗುಣ ಶುದ್ಧ ಬಿದಿಗೆ

ಆಶ್ರಮ ನಾಮ : ಶ್ರೀ ರಾಘವೇಂದ್ರತೀರ್ಥರು

ಆಶ್ರಮ ಗುರುಗಳು : ಶ್ರೀ ಸುಧೀಂದ್ರತೀರ್ಥರು

ಗ್ರಂಥಗಳು : ಶ್ರೀ ಮನ್ನ್ಯಾಯಸುಧಾ ಪರಿಮಳ ಇತ್ಯಾದಿ 48 ಗ್ರಂಥಗಳು

ಬಿರುದುಗಳು : ಮಹಾಭಾಷ್ಯ ವೆಂಕಟನಾಥಾಚಾರ್ಯ, ಪರಿಮಳಾಚಾರ್ಯ

ಆಶ್ರಮ ಶಿಷ್ಯರು : ಶ್ರೀ ಯೋಗೀಂದ್ರತೀರ್ಥರು

ಬೃಂದಾವನ ಪ್ರವೇಶ : ಕ್ರಿ.ಶ 1671 ನೇ ವಿರೋಧಿನಾಮ ಸಂವತ್ಸರದ ಶ್ರಾವಣ ಬಹುಳ ಬಿದಿಗೆ, ಶುಕ್ರವಾರ

ಬೃಂದಾವನ ಸ್ಥಳ : ತುಂಗಭದ್ರಾ ನದಿತೀರ (ಮಂತ್ರಾಲಯ)